ನಾವು ಕೆಲವು ಜನರೊಂದಿಗೆ ಮಾತನಾಡುವಾಗ, ಈ ವ್ಯಕ್ತಿ ಎಷ್ಟು ಒಳ್ಳೆಯವರು, ಎಷ್ಟು ಇಂಪಾಗಿ ಮಾತಾಡುತ್ತಾರೆ ಎಂದು ನಾವು ಭಾವಿಸುತ್ತೇವೆ, ಆದರೆ ಕೆಲವರೊಂದಿಗೆ ಮಾತನಾಡುವಾಗ ನಾವು ಅವರೊಂದಿಗೆ ಏಕೆ ಮಾತನಾಡಿದ್ದೇವೆ ಎಂದು ಆಶ್ಚರ್ಯ ಪಡುತ್ತೇವೆ.
ಕೆಲವರು ಶಾಂತವಾಗಿರುತ್ತಾರೆ, ಅವರೊಂದಿಗೆ ಇನ್ನಷ್ಟು ಮಾತನಾಡುವಾ ಎಂದು ಬಯಸುತ್ತೇವೆ. ಆದರೆ ಕೆಲವರು ಮೌನವಾಗಿರುತ್ತಾರೆ ಆದರೆ ನಾವು ಅವರೊಂದಿಗೆ ಮಾತನಾಡುವುದೇ ಬೇಡಾ ಎಂದಾಗುತ್ತದೆ.
ನಾವು ಬುದ್ಧಿವಂತಿಕೆ, ಶಾಂತಿ, ಪರಿಶುದ್ಧತೆ, ಪ್ರೀತಿ, ಸಂತೋಷ, ಖುಷಿ ಮತ್ತು ಶಕ್ತಿಎನ್ನುವ ದಿವ್ಯ ಗುಣಗಳು ತುಂಬಿರುವಾಗ, ನಮ್ಮೊಳಗೆ ದಿವ್ಯ ದೇಜಸ್ಸು ಇರುತ್ತದೆ, ನಾವು ಅಯಸ್ಕಾಂತದಂತೆ ಎಲ್ಲರನ್ನೂ ಆಕರ್ಷಿಸುತ್ತೇವೆ.
(ಆಲೋಚನೆಯಂತೆ ಜೀವನ)-Kannada