ಒಂದು ಬಾಟಲ್ ನೀರಿನ ಬೆಲೆ ಇಪ್ಪತ್ತು ರೂಪಾಯಿ. ದೊಡ್ಡ ರೆಸ್ಟೋರೆಂಟ್‌ನಲ್ಲಿ ಅದೇ ನೀರಿನ ಬಾಟಲಿಗೆ ಐವತ್ತು ರೂಪಾಯಿ ಬೆಲೆ ಇರಬಹುದು. ವಿಮಾನ ನಿಲ್ದಾಣದಲ್ಲಿ ನೂರು ರೂ. ಇರಬಹುದು.
ನಿಮ್ಮ ಜೀವನದಲ್ಲಿ ನಿಮಗೆ ಸಾಕಷ್ಟು ಮನ್ನಣೆ ಸಿಗುತ್ತಿಲ್ಲ ಎಂದು ನೀವು ಭಾವಿಸಿದರೆ, ನೀವು ಇರಬೇಕಾದ ಸ್ಥಳದಲ್ಲಿ ನೀವು ಇಲ್ಲ ಎಂದು ಅರ್ಥ. ನೀವು ಎಲ್ಲಿ ಇರಬೇಕೋ ಅಲ್ಲಿ ನೀವಿದ್ದರೆ ನಿಮ್ಮ ಗುಣವೇ ಬೇರೆ. ಸ್ವಲ್ಪ ಯೋಚಿಸಿ ನೋಡಿ. ( ಆಲೋಚನೆಯಂತೆ ಜೀವನ)